ಸದನದಲ್ಲಿ ಎಚ್ ಡಿ ಕೆ ಹಾಗು ಅವರ ಪರಿವಾರದ ಬಗ್ಗೆ ವಾಗ್ದಾಳಿ ನಡೆಸಿದ ಬಿ ಎಸ್ ವೈ | Oneindia Kannada

2018-05-25 2,008

Karnataka Floor Test : Opposition leader Yeddyurappa slams chief minister Kumaraswamy and family and walks out before floor test.

ತಾವು ವಿಶ್ವಾಸಮತ ಯಾಚಿಸಿದಾಗ ಮಾಡಿದ ಭಾಷಣಕ್ಕಿಂತ ಪ್ರಖರವಾಗಿ, ಭಾವುಕರಾಗಿ ಮತ್ತು ಆಕ್ರೋಶಭರಿತರಾಗಿ ವಿರೋಧ ಪಕ್ಷದ ನಾಯಕ ಯಡಿಯೂರಪ್ಪನವರು, ವಿಶ್ವಾಸಮತ ಯಾಚನೆಗೆ ಉತ್ತರ ನೀಡುತ್ತ ಮಾತನಾಡಿದ್ದಾರೆ.